Jacqueline Fernandez Birthday: ಜೈಲಿನಿಂದ ನಟಿ ಜಾಕ್ವೆಲಿನ್ಗೆ ಮತ್ತೆ ರೊಮ್ಯಾಂಟಿಕ್ ಆಗಿ ಪ್ರೇಮಪತ್ರ ಬರೆದ…
ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ದೆಹಲಿ ಜೈಲಿನಲ್ಲಿರುವ ಸುಕೇಶ್ ಜಾಕ್ವೆಲಿನ್ ಹುಟ್ಟುಹಬ್ಬದಂದು( Jacqueline Fernandez Birthday) ಬರೆದಿರುವ ಈ ಪ್ರೇಮ ಪತ್ರದಲ್ಲಿ ಸುಕೇಶ್ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ