Ram Gopal Varma: ಹೆಣ್ಣಿನ ಎಲ್ಲಾ ಪಾರ್ಟ್ ಆಯ್ತು, ಈಗ ಹುಡುಗಿಯ ಆ ಅಂಗಾಗದ ಬಗ್ಗೆ ವರ್ಣನೆ ಮಾಡಿದ ಸ್ಟಾರ್ ನಿರ್ದೇಶಕ!

Cinema news entertainment director Ram Gopal Varma praising girls foot photo goes viral

Ram Gopal Varma: ಸಿನಿಮಾರಂಗದಲ್ಲಿ ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಟ್ರೆಂಡ್ ಆಗುವುದು ಮಾಮೂಲಿ. ಅದರಲ್ಲಿಯೂ ದಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿನ ಕೆಲ ವರ್ಷಗಳಲ್ಲಿ ಸಿನಿಮಾರಂಗಕ್ಕಿಂತ ಹೆಚ್ಚಾಗಿ ಹುಡುಗಿಯರ ಅಂದ- ಚಂದದ ವರ್ಣನೆ, ಹೊಗಳಿಕೆಯ ಜೊತೆಗೆ ಸದಾ ಹುಡುಗಿಯರ ಜತೆಯೇ ಕಾಲ ಕಳೆಯುವುದರಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದಾರೆ.ಹೆಣ್ಣಿನ ಎಲ್ಲಾ ಪಾರ್ಟ್ ಆಯ್ತು!!, ಈಗ ಹುಡುಗಿಯ ಆ ಅಂಗಾಗದ ವರ್ಣನೆ ಮಾಡೋದಕ್ಕೆ ಇಳಿದ ಆರ್ ಜಿವಿ.

Ram Gopal Varma

ಕಾಂಟ್ರವರ್ಸಿ (Controversy)ನಿರ್ದೇಶಕ ಎಂದೇ ಹೆಸರಾಗಿರುವ ರಾಮ್ ಗೋಪಾಲ್ ವರ್ಮಾ ಅನೇಕ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಸದಾ ಒಂದಲ್ಲಾ ಒಂದು ಕಿರಿಕ್ ಮಾಡುವ ಮೂಲಕ ಸುದ್ದಿಯಲ್ಲಿರುವ ನಟ (Rgv) ಮತ್ತೆ ಸುದ್ದಿಯಲ್ಲಿದ್ದಾರೆ.

ಸಂದರ್ಶನವೊಂದರಲ್ಲಿ(Interview )ಆರ್‌ಜಿವಿ ಮತ್ತು ಅಶು ರೆಡ್ಡಿ ಭಾಗವಹಿಸಿದ್ದರು. ಸಂದರ್ಶನದ ನಂತರ ಅಶು ರೆಡ್ಡಿ ಅವರ ಕಾಲ ಬುಡದಲ್ಲಿ ಆರ್‌ಜಿವಿ ಕುಳಿತು ಆಕೆಯನ್ನ ನೋಡುವ ಫೋಟೋವನ್ನ ಆರ್‌ಜಿವಿ ಶೇರ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ(Social Media)ಶೇರ್ ಆಗಿದ್ದ ಫೋಟೋ (Viral Photo)ನೋಡಿ ಫ್ಯಾನ್ಸ್ ಶಾಕ್ ಆಗಿ ತರಹೇವಾರಿ ಕಾಮೆಂಟ್ ಕೂಡ ಮಾಡಿದ್ದರು.
ಮಾಡೆಲ್ ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವ ಜೊತೆಗೆ ತಮ್ಮದೇ ಸಿನಿಮಾಗಳಲ್ಲಿ(Cinema )ನಟಿಸಿರುವ ನಟಿಯರ ಜತೆ ಬಿಂದಾಸ್ ಆಗಿ ಜಾಲಿ ಟೈಮ್ ಸ್ಪೆಂಡ್ ಮಾಡುವ ವರ್ಮಾ ಅವರು ಈಗ ಹೆಣ್ಣಿನ ಅಂಗಾಗದ ಗುಣಗಾನ ಮಾಡುವುದರಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ.ಇದೀಗ ಅದೇ ರೀತಿಯ ಫೋಟೋ (Photo) ಮತ್ತೆ ಸದ್ದು ಮಾಡುತ್ತಿದ್ದು, ಸದಾ ಹುಡುಗಿಯರ ಅಂಗಾಂಗಗಳನ್ನು ಬಣ್ಣಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಆರ್​ಜಿವಿ, ಈಗ ಹುಡುಗಿಯ ಪಾದದ ಗುಣಗಾನ ಮಾಡುವಲ್ಲಿ ನಿರತರಾಗಿದ್ದಾರೆ. ಉಳಿದೆಲ್ಲಾ ಪಾರ್ಟ್​ಗಳಿಗಿಂತ ಹೆಚ್ಚಾಗಿ ಪಾದ ತುಂಬಾ ಸುಂದರವಾಗಿದೆ ಎಂದು ಕ್ಯಾಪ್ಷನ್​ ಕೊಟ್ಟಿದ್ದು, RGV ಯ ಬರಹಕ್ಕಾಗಿ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಗೆಳೆತನ, ಪ್ರೀತಿ, ಸೆಕ್ಸ್ (Physical Relationship) ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ನಿರೂಪಕರು ಕೇಳಿದ್ದಾಗ ಯಾವುದೇ ಮುಜುಗರ ಇಲ್ಲದೆ ಸೆಕ್ಸ್ ಎಂದು ಹೇಳಿಕೊಂಡಿದ್ದರು.ಬಾಲಿವುಡ್ ​ನಲ್ಲಿ (Bollywood) ತಾವು ನೆಲೆ ಕಂಡುಕೊಳ್ಳಲು ಏನು ಮಾಡಬೇಕು?ಎಂಬುದನ್ನು ಎಲ್ಲರ ಮುಂದೆ ನಿರ್ಭೀತಿಯಿಂದ ಖುಲ್ಲಂ ಖುಲ್ಲಾ ನೀವು ಬಿಚ್ಚಿಡುತ್ತೀರಿ ಎಂದು ನಿರೂಪಕರು ಈ ವೇಳೆ ಹೇಳಿಕೆ ನೀಡಿದ್ದಾರೆ. ತನ್ನ ಮನಸಿಗೆ ತೋಚಿದ್ದನ್ನು ನೇರವಾಗಿ ಹೇಳಿ ಎಷ್ಟೇ ಟ್ರೋಲ್ ಆದರೂ ಯಾವುದಕ್ಕೂ ಡೊಂಟ್ ಕೇರ್ ಅನ್ನೋ ಹಾಗೆ ಬಿಂದಾಸ್ ಜೀವನವನ್ನು ರಾಮ್ ಗೋಪಾಲ್ ನಡೆಸುತ್ತಿರುವುದು ವಿಶೇಷ!!

ಇದನ್ನೂ ಓದಿ: Varshini Sounderajan:ರೂಮಿಗೆ ಬಾ ಅಂದ, ಹೋದ್ರೆ ಕೈ ಹಿಡಿದು ಹಾಸಿಗೆಗೆ ಎಳೆದು, ಬಟ್ಟೆ….ಬಿಚ್ಚಿ: ನಿರೂಪಕಿ ಬಿಚ್ಚಿಟ್ಟ ರಹಸ್ಯ!

Leave A Reply

Your email address will not be published.